Wednesday, July 24, 2019


Home

Skip navigation

Home

Scrambled List

ಕೊಟ್ಟಿರುವ ವಾಕ್ಯಗಳನ್ನು ಕ್ರಮೀಕರಿಸಿ ಬರೆಯಿರಿ .

  • ಪೂರ್ವಕಾಲದಲ್ಲಿ ಸತ್ಯವೃತ ರಾಜನು ಭರತ ಭೂಮಿಯ ದಕ್ಷಿಣ ಭಾಗದ ರಾಜ್ಯವನ್ನು ಆಳಿಕೊಂಡಿದ್ದನು.
  • ಒಂದು ದಿನ ಅವನು ಎಂದಿನಂತೆ ನದಿಗೆ ಹೋದನು.
  • ರಾಜನು ಕನಿಕರದಿಂದ ಆ ಮೀನನ್ನು ತನ್ನ ಕಮಂಡಲದಲ್ಲಿಟ್ಟುಕೊಂಡು ಆಶ್ರಮಕ್ಕೆ ಹಿಂತಿರುಗಿದನು.
  • ದಿನ ಕಳೆದಾಗ ಅದು ಹೊಂಡದಷ್ಟು ದೊಡ್ಡದಾಗಿತ್ತು
  • ಸತ್ಯವೃತನು ಆ ಮೀನನ್ನು ಕೂಡಲೇ ಸಮುದ್ರದಲ್ಲಿ ಬಿಟ್ಟನು
  • ರಾಜನು ಮೀನಿನ ಮಾತುಗಳನ್ನು ಒಪ್ಪಿಕೊಂಡು ಅದು ಹೇಳಿದ ರೀತಿಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡನು.
  • ಮೀನು ಹೇಳಿದದಂತೆ ಪ್ರಳಯದ ಸೂಚನೆಗಳು ಕಾಣಿಸಿಕೊಂಡವು.
  • ನಿರಂತರವಾಗಿ ಹಲವು ದಿನಗಳ ಕಾಲ ಧಾರಾಕಾರ ಮಳೆ ಸುರಿಯಿತು
  • ಭೂಮಿಯಲ್ಲಿ ಮತ್ತೆ ಸಸ್ಯ ಸಂಕುಲಗಳು ಹುಟ್ಟಿಕೊಂಡವು

Check

ಶಹಬಾಸ್ !!!

ಅಯ್ಯೋ... ತಪ್ಪಾಯಿತು.


Match each pair, and then click the Check button.
KERALA
KARNATAKA
TAMILNADU
ANDRAPRADESH
GOA